Hundred’s of successful members found their soulmate here.
Welcome to Vaishakhi Matrimony
Best matrimony service provider in India.We find the best perfect life partner for you.
Join us now and find your life partner from our thousand’s of verified profiles.
Online Matrimonial services for all Religions.
vaishakhi
ಶುಭಾಶಯಗಳು,
ಈ ವೈಶಾಖಿ ಮ್ಯಾಟ್ರಿಮೋನಿ(ವಧು-ವರ) ಆಪ್ ಇದೆ ತಿಂಗಳು 19.04.2022 ರಂದು ಚಾಲನೆ ಆಗಿರುತ್ತದೆ
ಪ್ರತಿಯೊಂದು ಕುಟುಂಬಕ್ಕೂ ಇದರ ಅವಶ್ಯಕತೆ ಇರುತ್ತದೆ ಹಾಗೂ ಬೇಕಾಗಿದೆ. ನಿಮ್ಮ ಪ್ರೊಫೈಲ್ ಅನ್ನು ನೋಂದಾಯಿಸಲು ಮತ್ತು ನಿಮ್ಮ ಜೀವನ ಸಂಗಾತಿಯನ್ನು ಹುಡುಕುವ ಸಮಯ ಇದೀಗ ಬಂದಿರುವುದು,ಇಲ್ಲಿ ಎರಡನೆಯ ಮದುವೆ ವಿಚ್ಚೇದನ ಪ್ರತಿಯೊಂದು ಬಯೋಡಾಟ ಪೋಟೋ ಎಲ್ಲಾ ವಿವರಗಳಿಗೆ ಇಂದೇ ನೋಂದಾಯಿಸಿ ,ಮತ್ತು ನಿಮ್ಮ ಆತ್ಮ ಸಂಗಾತಿಯನ್ನು ಹುಡುಕಿ. ಸುಖ ಸಂತೋಷದಿಂದ ಬಾಳಲು ಸಾವಿರಾರು ಪ್ರೊಫೈಲ್‌ಗಳು ನವೀನವಾಗಿ ಲಭ್ಯವಿರುತ್ತವೆ. ಇಂದೇ ನೋಂದಾಯಿಸಿ ಮತ್ತು ನಮ್ಮ ವಿಶೇಷ ಪ್ಯಾಕೇಜ್ ಪಡೆದುಕೊಳ್ಳಿ,ಸಮಾಜದ ಹಿತದ್ರಷ್ಟಿಯಿಂದ ಕಡಿಮೆ ಪ್ರಮಾಣದಲ್ಲಿ ಅವಕಾಶವನ್ನು ಮಾಡಿ ಕೊಡಲಾಗಿದೆ.
ಟೀಮ್ ವೈಶಾಕಿ ಮ್ಯಾಟ್ರಿಮೋನಿ.
ಎಲ್ಲರೂ ಡೌನ್‌ಲೋಡ್ ಮಾಡಿ ಎಲ್ಲಾ ಪಂಗಡ ಹಾಗೂ ಉಪ ಜಾತಿಗಳು ಇದರಲ್ಲಿ ದೊರೆಯುವ ಹಾಗೆ ಮಾಡಲಾಗಿದೆ
ಈ ಲಿಂಕ್ ಅನ್ನು ಒತ್ತಿದರೆ ಸಾಕು ಆಪ್ ಡೌನ್‌ಲೋಡ್ ಮಾಡಿಕೊಳ್ಳಿರಿ ಇನ್ಸ್ಟಾಲ್ ಆಗುತ್ತದೆ .ಗೂಗಲ್ ಪ್ಲೇ ಸ್ಟೋರ್‌ನಿಂದ,
ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದಷ್ಟು ನಿಮ್ಮ ಊರಿನ ಸುತ್ತಲಿನ ತಾಲೂಕು ಜಿಲ್ಲೆಯ ಪ್ರತಿಯೊಬ್ಬರಿಗೂ ಪಾರವರಡ ಮಾಡಿರಿ . ನಮ್ಮ ಮನೆಯವರಿಗೆ ಬೇಡಾಗಿರಬಹುದು ಆದರೇ ಸಮಾಜದ ಇನ್ನೂಳಿದ ಮಕ್ಕಳಿಗೆ ಪಾಲಕರಿಗೆ ಬೇಕಾಗಿರಬಹುದಲ್ಲ ಎಂಬ ಮುಂದಾಲೋಚನೆ ಮಾಡಿಕೊಂಡು ಕಳಿಸುವ ಕೆಲಸ ಮಾಡಬೇಕು
ಇಂತಿ ವೈಶಾಖಿ ಮ್ಯಾಟ್ರಿಮೋನಿ. ಇನ್
ಡೌನ್‌ಲೋಡ್ ಮಾಡಿ
Verified Members
Thousands of verified member profile for our members to find the perfect partner.
Featured Brides
Our section for featured brides
Featured Grooms
Our section for featured grooms.